ನೆಗೆಟಿವ್ ಅಲ್ಲ ವೆರಿ ಪ್ರ್ಯಾಕ್ಟಿಕಲ್ ನಾನು | Nishitha Gowda | Jenugudu Serial *Serial

2022-07-14 7

Star Suvarna new Jenugudu serial fame Nishitha Gowda talks about serial

ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ 'ಜೇನುಗೂಡು' ಧಾರಾವಾಹಿಯಲ್ಲಿ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ, ಸಂಪ್ರದಾಯ ಬದ್ದವಾಗಿ "ಮದುವೆ ಸಂಭ್ರಮ" ನಡೆಯುತ್ತಿದೆ. ಇದಕ್ಕಾಗಿಯೇ ಸೀರಿಯಲ್ ತಂಡ ಅದ್ಧೂರಿ ಸೆಟ್ ಹಾಕಿದೆ. ಮಾಗಡಿ ರಸ್ತೆಯ RS ಗೌಡ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ.

Videos similaires